ನಂದಿನಿ ಒಂದು ಕಿರುತೆರೆ ಧಾರಾವಾಹಿ. ಇದು ಉದಯ ಟಿ.ವಿ.ಯಲ್ಲಿ ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ದಿನ ರಾತ್ರಿ ೮:೩೦ಕ್ಕೆ ಪ್ರಸಾರವಾಗುತ್ತಿದೆ . ಈ ಧಾರಾವಾಹಿ ಮೂಲತಃ ಒಂದು ತಮಿಳು ಧಾರಾವಾಹಿ. ಕನ್ನಡದಲ್ಲಿ ಮರು ಚಿತ್ರೀಕರಣ ಮಾಡಿದ್ದಾರೆ. == ಕಥೆ ಪಾತ್ರಗಳು == ಖುಷ್ಬೂ - ಪಾರ್ವತಿ/ಶಿವನಾಗ ಮಾಳವಿಕ ವೇಲ್ಸ್- ಜಾನಕಿ (ಸಾವಿನ ನಂತರ ಆತ್ಮ)/ಸೀತ (ಜೀವನ ಪಾತ್ರ) (ಉಭಯ ಪಾತ್ರ), ಅರುಣ್ ಹೆಂಡತಿ ಬೇಬಿ ಆದಿತ್ರಿ- ದೇವಸೇನ/ಜಾನಕಿ(ಆತ್ಮ), ಅರುಣ್-ಜಾನಕಿ ಮಗಳು ರಾಹುಲ್ ರವಿ- ಅರುಣ್ ರಾಜಶೇಖರ್ ನಿತ್ಯಾರಾಮ್,ರಚಿತಾ ರಾಮ್ ಸಹೋದರಿ- ಗಂಗ/ ನಂದಿನಿ(ಶಕ್ತಿ ನಾಗ)(ಆತ್ಮ) ಗಾಯತ್ರಿ ಜಯರಾಮನ್- ಭೈರವಿ, ಮಂತ್ರಕಾರಿ ವಿಜಯಕುಮಾರ್- ರಾಜಶೇಖರ್ ನರಸಿಂಹ ರಾಜು- ಮುನಿಸ್ವಾಮಿ,ನಂದಿನಿದ ಆರಾಥ್ಯವ ಸಚ್ಚು- ರಾಜಶೇಖರ್ ಸಹೋದರಿ ವಿಜಯಲಕ್ಷ್ಮಿ/ಕನ್ಯ ಭಾರತಿ- ದೇವಿ, ರಾಜಶೇಖರ್ ತಂಗಿ ಪದ್ಮಿನಿ-ಮಂಜೂ,ರಾಜಶೇಖರ್ ತಂಗಿ ಮೀನ-ಲೀಲ,ಧರ್ಮರಾಜ್ ಹೆಂಡತಿ ಶ್ರೀ ಗಣೇಷ್- ಈಶ್ವರ, ದೇವಿ ಗಂಡ ಮಂಜುಲ- ಶಾಂತಿ, ದೇವಿ ಮಗಳು ರಮೇಷ್ ಪಂಡಿಟ್- ಧರ್ಮರಾಜ್, ರಾಜಶೇಖರ್ ಮ್ಯದುನ ತಮೀಮ್ ಅನ್ಸಾರಿ- ಬಾಲಾಜಿ, ಅರುಣ್ ಸ್ನೇಹಿತ ಕೀರ್ತಿ-ಮಾಯ, ಧರ್ಮರಾಜು ಮಗಳು ಕಿರಣ್-ಮೂರ್ತಿ, ಧರ್ಮರಾಜು ಮಗ ಷಬ್ನಂ- ರಮ್ಯ, ಮಂಜೂ ಮಗಳು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2014-10-07 ವೇಬ್ಯಾಕ್ ಮೆಷಿನ್ ನಲ್ಲಿ. () 2018-03-25 ವೇಬ್ಯಾಕ್ ಮೆಷಿನ್ ನಲ್ಲಿ. () 2019-04-12 ವೇಬ್ಯಾಕ್ ಮೆಷಿನ್ ನಲ್ಲಿ. ()